Breaking
20 Sep 2026, Sun

ಬೇಸಿಗೆ ಶಾಖದಿಂದ ಪ್ರಾಣಿಗಳನ್ನು ಪಾರು ಮಾಡಲು ಮೃಗಾಲಯದಲ್ಲಿ ನೀರಿನ ಸ್ಪ್ಲಿಂಕರ್ ಅಳವಡಿಕೆ

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಬೇಸಿಗೆ ಶಾಖದಿಂದ ಪ್ರಾಣಿಗಳನ್ನು ಪಾರು ಮಾಡಲು ನೀರಿನ ಸ್ಪ್ರಿಂಕರ್ ಗಳನ್ನು ಅಳವಡಿಸಲಾಗಿದೆ.

ಪ್ರಾಣಿಗಳಿಗೆ ಬೇಸಿಗೆ ಶಾಖದಲ್ಲೂ ತಂಪಾದ ವಾತಾವರಣ ನಿರ್ಮಾಣ ಮಾಡುವುದಾಗಿ ಅಲ್ಲಲ್ಲಿ ಸ್ಪ್ಲಿಂಕರ್ ಗಳನ್ನು ಅಳವಡಿಸಲಾಗಿದೆ.

ಬೇಸಿಗೆ ಕಾಲದಲ್ಲಿ ಪ್ರಾಣಿಗಳಿಗೆ ಬಿಸಿಲಿಂದ ಸಾಕಷ್ಟು ತೊಂದರೆ ಉಂಟಾಗುತ್ತಿತ್ತು ಇದರಿಂದ ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ನೀರಿನ ಸ್ಪ್ರಿಂಕರ್ ಅಳವಡಿಸಿದ್ದಾರೆ.

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply