Breaking
20 Sep 2026, Sun

ಅಲಯನ್ಸ್ ಕಾಲೇಜು ಮುಂಭಾಗ ದ್ವಿಚಕ್ರ ವಾಹನ ಅಪಘಾತ, ಓರ್ವ ಸಾವು

ಆನೇಕಲ್ ಪಟ್ಟಣದ ಅಲಯನ್ಸ್ ಕಾಲೇಜು ಮುಂಭಾಗ ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಚಂದಾಪುರದಿಂದ ಆನೇಕಲ್ ಮಾರ್ಗವಾಗಿ ಬರುತ್ತಿದ್ದ ಬೈಕ್ ಅಲಯನ್ಸ್ ಕಾಲೇಜು ಮುಂಭಾಗ ನಿಯಂತ್ರಣ ಕಳೆದುಕೊಂಡು ಒಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply