Breaking
10 Feb 2026, Tue

ಹೆಚ್.ಎಸ್.ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಟೀ ಕುಡಿಯುವಾಗ ಗುರಾಯಿಸಿದಕ್ಕೆ ರಾಡ್‌ನಿಂದ ಹೊಡೆದು ಯುವಕನ ಕೋಲೆ

ಟೀ ಅಂಗಡಿಯಲ್ಲಿ ಟೀ ಕುಡಿಯುವಾಗ ಗುರಾಯಿಸಿದ್ದಕ್ಕೆ ರಾಡ್ ನಿಂದ ಹಲ್ಲೆ ನಡೆಸಿ ಯುವಕನ ಹತ್ಯೆ ಮಾಡಲಾಗಿದೆ. 28 ವರ್ಷದ ನೂರಲ್ಲಾ ಸಾವನ್ನಪ್ಪಿರುವ ದುರ್ದೈವಿ, ಗೆಳೆಯ ಮಣಿಕಂಠನ ಜೊತೆ ಟೀ ಕುಡಿಯುವಾಗ ಬೇರೆ ಗುಂಪಿನ ಯುವಕರನ್ನ ಗುರಾಯಿಸಿದ್ದಕ್ಕೆ ಮಾತಿಗೆ ಮಾತು ಬೆಳೆದು 2 ಗುಂಪುಗಳ ನಡುವೆ ಗಲಾಟೆ ನಡೆದಿದೆ ಗಲಾಟೆಯಲ್ಲಿ ನೂರುಲ್ಲಾ ತಲೆಗೆ ರಾಡ್ ನಿಂದ ಹಲ್ಲೆ ಮಾಡಿ ಆತನನ್ನ ಹತ್ಯೆ ಮಾಡಲಾಗಿದೆ. ಹೆಚ್‌ಎಸ್‌ಆರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Leave a Reply