Breaking
20 Sep 2026, Sun

ಸೋಮಸಂದ್ರಪಾಳ್ಯದಲ್ಲಿ ಮಹಾಯೋಗಿ ವೇಮನ ಜಯಂತಿ ಆಚರಣೆ, ಶಾಸಕ ಸತೀಶ್ ರೆಡ್ಡಿ ಸೇರಿದಂತೆ ಗಣ್ಯರು ಉಪಸ್ಥಿತಿ

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸೋಮಸಂದ್ರ ಪಾಳ್ಯದಲ್ಲಿ ಮಹಾಯೋಗಿ ವೇಮನ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಸಕ ಸತೀಶ್ ರೆಡ್ಡಿ ವೇಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 15ನೇ ಶತಮಾನದಲ್ಲಿ ತಮ್ಮ ಅದ್ಭುತ ವಚನಗಳ ಮೂಲಕ ಜಾತಿ ಪದ್ಧತಿಯನ್ನು ವಿರೋಧಿಸಿ ಸಮ ಸಮಾಜದವನ್ನ ನಿರ್ಮಾಣ ಮಾಡಿದ ಮಹಾಯೋಗಿ ವೇಮನ ರವರು ಇಂದಿನ ಯುವ ಸಮುದಾಯಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದು ಶಾಸಕ ಸತೀಶ್ ರೆಡ್ಡಿ ನುಡಿ ನಮನ ಸಲ್ಲಿಸಿದರು

Leave a Reply