Breaking
21 Sep 2026, Mon

ಕುಂದಲ ಹಳ್ಳಿಯಲ್ಲಿ ಪ್ರೇಯಸಿಯನ್ನೇ ಉಸಿರುಗಟ್ಟಿಸಿ ಕೊಂದ ಪ್ರಿಯಕರ

ಮತ್ತೊಬ್ಬ ಯುವಕನ ಜೊತೆ ಸಂಪರ್ಕ, ಕುಂದಲಹಳ್ಳಿಯಲ್ಲಿ ಪ್ರೇಯಸಿಯನ್ನ ಉಸಿರುಗಟ್ಟಿಸಿ ಹತ್ಯೆ ಮಾಡಿದ ಪ್ರಿಯಕರ ಮತ್ತೊಬ್ಬ ಯುವಕನ ಜೊತೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಪ್ರೇಯಸಿಯನ್ನ ಪ್ರಿಯಕರನೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬೆಂಗಳೂರಿನ ಕುಂದಲಹಳ್ಳಿಯಲ್ಲಿ ಘಟನೆ ನಡೆದಿದೆ. 30 ವರ್ಷದ ಉಜ್ಞಾ ಖಾನ್ ಸಾವನ್ನಪ್ಪಿರುವ ಮಹಿಳೆ, ಈಕೆಯ ಪ್ರಿಯತಮ ಇಮ್ಹಾದ್ ಭಾಷಾ ಎಂಬಾತ ಈಕೆಯನ್ನ ಕೊಲೆ ಮಾಡಿ ಬಳಿಕ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ನಾಟಕವಾಡಿದ್ದ, ಬಳಿಕ ತನಿಖೆ ನಡೆಸಿದ ಪೊಲೀಸರು ಹತ್ಯೆ ಮಾಡಿದ್ದ ಇಮ್ಮಾದ್ ಭಾಷಾ ನನ್ನ ಬಂಧಿಸಿದ್ದಾರೆ.

Leave a Reply