Breaking
20 Sep 2026, Sun

ಅತ್ತಿಬೆಲೆ ಸಿಂಡಿಕೇಟ್ ರೈತರ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿದರಗುಪ್ಪೆ ಚೆನ್ನಪ್ಪರವರು ಅವಿರೋಧ ಆಯ್ಕೆ.

ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಿಂಡಿಕೇಟ್ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿದರಗುಪ್ಪೆ ಚೆನ್ನಪ್ಪರವರು
ಅತ್ತಿಬೆಲೆ ಸಿಂಡಿಕೇಟ್ ರೈತರ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡರು. ಇನ್ನು ಈವೇಳೆ ಅತ್ತಿಬೆಲೆ ಸಿಂಡಿಕೇಟ್ ರೈತರ ಸೇವಾ ಸಹಕಾರ ಸಂಘದ ನಿರ್ದೆಶಕರುಗಳು ಮತ್ತು ಸ್ಥಳೀಯ ಮುಖಂಡರುಗಳು ಅತ್ತಿಬೆಲೆ ಸಿಂಡಿಕೇಟ್ ರೈತರ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾದ ಬಿದರಗುಪ್ಪೆ ಚೆನ್ನಪ್ಪರವರಿಗೆ ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಸಿಹಿ ಹಂಚಿ ಶುಭ ಹಾರೈಸಿದರು.ಇನ್ನು ಕಾರ್ಯಕ್ರಮದಲ್ಲಿ ಬಮೂಲ್ ನಿರ್ದೇಶಕ ಬಿ.ಜೆ.ಆಂಜಿನಪ್ಪ. ಅತ್ತಿಬೆಲೆ ಬಸವರಾಜ್. ಅತ್ತಿಬೆಲೆ ಗಣೇಶ್, ಬಿ.ರಾಜೇಶ್, ಬಾಲಾಜಿ. ಬಿದರಗುಪ್ಪೆ ರಾಜ್ ಶೇಖರ್. ಶಂಕರ್ ರೆಡ್ಡಿ. ರಾಜಪ್ಪ. ಮುರಳಿ ಮೋಹನ್ ರೆಡ್ಡಿ. ಅತ್ತಿಬೆಲೆ ಸಿಂಡಿಕೇಟ್ ರೈತರ ಸೇವಾ ಸಹಕಾರ ಸಂಘದ ನಿರ್ದೇಶಕರುಗಳಾದ ವಿನೀತ್ ಆಂಜಿನಪ್ಪ.ಅಶೋಕ್ ರೆಡ್ಡಿ. ಎಂ.ಆಂಜಿನಪ್ಪ. ಕಿಶೋರ್ ಕುಮಾರ್, ಕೃಷ್ಣಾರೆಡ್ಡಿ, ಬಿದರಗುಪ್ಪೆ ಚೆನ್ನಪ್ಪ, ವೆಂಕಟರಮಣರೆಡ್ಡಿ, ತಾಹೆರಾ ಬಾನು, ಶ್ರೀಮತಿ ಭಾರತಿ, ರಮೇಶ್, ಶ್ರೀನಿವಾಸರೆಡ್ಡಿ, ಮುನಿರಾಜು, ವಿ.ರಮೇಶ್. ಮತ್ತು ಸ್ಥಳೀಯ ಮುಖಂಡರು ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಶುಭ ಹಾರೈಸಿದರು.

Leave a Reply