Breaking
20 Sep 2026, Sun

ಪಟ್ಟಣದ ಸಂತೆ ಬೀದಿಯಲ್ಲಿ ಕೋಟೆ ಜಗಳ ಐತಿಹಾಸಿಕ ಕಾರ್ಯಕ್ರಮ

ಆನೇಕಲ್‌ ಪಟ್ಟಣದ ಸಂತೆ ಬೀದಿಯಲ್ಲಿ ಐತಿಹಾಸಿಕ ಕೋಟೆ ಜಗಳ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಲಾಯಿತು.

ಕರಗ ಮಹೋತ್ಸವ ಅಂಗವಾಗಿ ನಡೆದ ಕೋಟೆ ಜಗಳ ಕಾರ್ಯಕ್ರಮದಲ್ಲಿ ಅಭಿಮನ್ಯು ಚಕ್ರವ್ಯೂಹ ಭೇದಿಸುವ ರೂಪಕವನ್ನು ಪಾತ್ರಧಾರಿಗಳು ಪ್ರದರ್ಶನ ಮಾಡಿದರು.

ಅಲ್ಲದೇ ಈ ಧಾರ್ಮಿಕ ಆಚರಣೆಯಲ್ಲಿ ಸಾರ್ವಜನಿಕರು ಹೊಸ ಕೊರತೆ ಹಾಗೂ ಮರದಲ್ಲಿ ಏಟು ತಿನ್ನಲು ಮುಗಿ ಬಿದ್ದ ದೃಶ್ಯ ಕಂಡುಬಂತು. ಏಪ್ರೀಲ್ 15 ಆನೇಕಲ್ ನಲ್ಲಿ ಒಣ ಕರಗ ನಡೆಯಲಿದ್ದು, ದೇವಾಲಯದ ಆಡಳಿತ ಮಂಡಳಿ ವತಿಯಿಂದ ಕೋಟೆ ಜಗಳ ಕಾರ್ಯಕ್ರಮ ನಡೆಸಲಾಯಿತು.

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply