Breaking
20 Sep 2026, Sun

ಆನೇಕಲ್‌ ಪಟ್ಟಣದ ಅಂಬೇಡ್ಕ‌ರ್ ಪ್ರತಿಮೆ ಮುಂಭಾಗ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳು

ಆನೇಕಲ್‌ ಪಟ್ಟಣದ ಅಂಬೇಡ್ಕ‌ರ್ ಪ್ರತಿಮೆ ಮುಂಭಾಗ ಇಂದು ಪ್ರೇಮಿಗಳು ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ಅಂಬೇಡ್ಕ‌ರ್ ಜಯಂತಿ ದಿನವೇ ಸಂವಿಧಾನದ ಪೀಠಿಕೆ ಹಾಗೂ ಪಂಚಶೀಲದ ಜೊತೆ ಇಬ್ಬರಿಗೂ ಮದುವೆ ಮಾಡಿಸಲಾಗಿದೆ.

ಹೊಳೆನರಸೀಪುರ ಮೂಲದ ಕಿರಣ್ ಹಾಗೂ ಪ್ರಿಯಾಂಕ ಮದುವೆಯಾದ ಪ್ರೇಮಿಗಳು. ಮನೆಯಲ್ಲಿ ಇವರ ಪ್ರೀತಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ತಹಶಿಲ್ದಾ‌ರ್ ಹಾಗೂ ಮುಖಂಡರ ಸಮ್ಮುಖದಲ್ಲಿ ಪ್ರೇಮಿಗಳಿಗೆ ಮದುವೆ ಮಾಡಿಸಿ ಶುಭಾಶಯ ಕೋರಲಾಯಿತು.

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply