Breaking
20 Sep 2026, Sun

ಬೆಂಗಳೂರಿನಲ್ಲಿ ಐಜಿಪಿ ರೂಪಾ ವಿರುದ್ಧ ಡಿಐಜಿ ವರ್ತಿಕಾ ಕಟಿಯಾರ್ ದೂರು

ಬೆಂಗಳೂರಿನಲ್ಲಿ ಐಜಿಪಿ ರೂಪ ವಿರುದ್ಧ ಡಿಐಜಿ ವರ್ತಿಕ ಕಟಿಯಾರ್ ದೂರು ನೀಡಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ರವರಿಗೆ ಇಂದು ದೂರು ನೀಡಿರುವ ವರ್ತಿಕ ತಮ್ಮ ಕೊಠಡಿಯಲ್ಲಿರುವ ಕೆಲವು ಪ್ರಮುಖ ದಾಖಲೆಗಳನ್ನು ಕಳವು ಮಾಡಲಾಗಿದೆ ಎಂದು ಉಲ್ಲೇಖ ಮಾಡಿದ್ದಾರೆ. ಮೂರು ಅಧಿಕಾರಿಗಳನ್ನು ಬಳಸಿಕೊಂಡು ಕಚೇರಿಯಲ್ಲಿ ಇದ್ದ ದಾಖಲೆಗಳನ್ನು ರೂಪಾ ಕಳವು ಮಾಡಿಸಿದ್ದು ಈ ಕುರಿತು ಕ್ರಮ ಜರುಗಿಸುವಂತೆ ಮುಖ್ಯ ಕಾರ್ಯದರ್ಶಿ, ಶಾಲಿನಿ ರಜನೀಶ್ ರವರಿಗೆ ದೂರು ನೀಡಿದ್ದಾರೆ

Leave a Reply