Breaking
20 Sep 2026, Sun

ಸದಾಶಿವನಗರದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಭೇಟಿಯಾದ ಉದ್ಯಮಿ ಮೋಹನ್ ದಾಸ್ ಪೈ

ಬೆಂಗಳೂರಿನ ಸದಾಶಿವನಗರದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಉದ್ಯಮಿ ಮೊಹನ್ ದಾಸ್ ಪೈ ಭೇಟಿ ಮಾಡಿ ಚರ್ಚೆ ನಡೆಸಿದರು. ಇತ್ತೀಚೆಗೆ ಬೆಂಗಳೂರಿನ ಬಗ್ಗೆ ಟೀಖೆ ಮಾಡಿದ್ದ ಮೋಹನ್ ದಾಸ್ ಪೈ ಈಗ ಡಿಕೆಶಿ ರವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಬೆಂಗಳೂರನ್ನ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಡಿಕೆಶಿ ಹಲವು ಯೋಜನೆಗಳನ್ನು ರೂಪಿಸಿದ್ದಾರೆ ಜೊತೆಗೆ ದೇಶದಲ್ಲಿ ಬೆಂಗಳೂರು ನಂಬರ್ 1 ನಗರವಾಗಿ ರೂಪಗೊಳ್ಳಲಿದೆ ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದರು

Leave a Reply