Breaking
20 Sep 2026, Sun

ಎಲೆಕ್ಟ್ರಾನಿಕ್ ಸಿಟಿಯಲ್ಲಿ ರೈಸ್‌ ಇಂಡಿಯಾ ಸಂವಾದ ಕಾರ್ಯಕ್ರಮ, ಭವಿಷ್ಯ ಭಾರತದ ಸಂಶೋಧನೆಗಳ ಸಾಧಕ ಬಾಧಕಗಳ ಕುರಿತು ಚರ್ಚೆ

ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇಂದು ರೈಸ್ ಇಂಡಿಯಾ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಐಟಿ ತಜ್ಞರು ಉದ್ಯಮಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭವಿಷ್ಯ ಭಾರತದ ವಿನೂತನ ಸಂಶೋಧನೆಗಳ ಸಾಧಕ ಬಾದಕ ಕುರಿತು ಚರ್ಚೆ ನಡೆಸಲಾಯಿತು. ತಂತ್ರಜ್ಞಾನದಲ್ಲಿ ಬೇರೆ ದೇಶಗಳ ಅವಲಂಬನೆಗೆ ಮಾಡದೇ ಮೆಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ನೂತನ ತಂತ್ರಜ್ಞಾನ ಹಾಗೂ ಅವಿಷ್ಕಾರಗಳ ಕುರಿತು ಐಟಿ ತಜ್ಞರು ಸಂವಾದ ನಡೆಸಿದರು.

Leave a Reply