Breaking
20 Sep 2026, Sun

ಕೆಂಗೇರಿ ಸಮೀಪ ನೂತನ ಅಮರಾವತಿ ಉದ್ಯಾನವನ ಉದ್ಘಾಟನೆ, ಶಾಸಕ ಸೋಮಶೇಖರ್ ಭಾಗಿ

ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ಸಮೀಪ ಬಿಡಿಎ ವತಿಯಿಂದ ನೂತನವಾಗಿ ಅಮರಾವತಿ ಉದ್ಯಾನವನವನ್ನು ಲೋಕಾರ್ಪಣೆ ಮಾಡಲಾಗಿದೆ. ಶಾಸಕ ಎಸ್ ಟಿ ಸೋಮಶೇಖರ್ ಹಾಗೂ ಸ್ಥಳೀಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಲ್ಲಿನ ಇಂದ್ರಪ್ರಸ್ತ ವಸತಿ ಸಂಕೀರ್ಣದ ಬಳಿ ಹಲವು ವರ್ಷಗಳಿಂದ ಉದ್ಯಾನವನ ನಿರ್ಮಾಣ ಮಾಡಿಕೊಡುವಂತೆ ಸ್ಥಳೀಯರು ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಉದ್ಯಾನವನ ನಿರ್ಮಿಸಿ ಇಂದು ಲೋಕಾರ್ಪಣೆ ಮಾಡಲಾಗಿದೆ

Leave a Reply