Breaking
4 Jun 2025, Wed

ಬೊಮ್ಮೆನಹಳ್ಳಿಯಲ್ಲಿ 345 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ, ಶಾಸಕಿ ಮಂಜುಳಾ ಲಿಂಬಾವಳಿ ಸೇರಿದಂತೆ ಗಣ್ಯರು ಭಾಗಿ

ಮಹದೇವಪುರ ವಿಧಾನಸಭಾ ಕ್ಷೇತ್ರದ ಬೊಮ್ಮೇನಹಳ್ಳಿಯ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸಕಿ ಮಂಜುಳಾ ಲಿಂಬಾವಳಿ, ತಹಶಿಲ್ದಾರ್ ರಾಜೀವ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ವಸಂತ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಹದೇವಪುರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳ 345 ಕುಟುಂಬಗಳಿಗೆ ಇಂದು ಶಾಸಕಿ ಮಂಜುಳಾ ಹಾಗೂ ಪತ್ರ ವಿತರಣೆ ಮಾಡಿದರು. ಹಲವು ವರ್ಷಗಳಿಂದ ಹಕ್ಕು ಪತ್ರಕ್ಕಾಗಿ ಕಾಯುತ್ತಿದ್ದ ಕುಟುಂಬಗಳು ತಮ್ಮ ಸಂತಸವನ್ನು ಇದೇ ವೇಳೆ ಹಂಚಿಕೊಂಡರು

Leave a Reply