ಸರ್ಜಾಪುರ ರಸ್ತೆ ದೊಮ್ಮಸಂದ್ರ ಸರ್ಕಲ್ ನಲ್ಲಿರುವ ಸೈನಿ ವರ್ಲ್ಡ್ ಕಂಪ್ಲೀಟ್ ಹೋಮ್ ಸಲ್ಯೂಷನ್ ಗೃಹೋಪಯೋಗಿ ಮಾರಾಟ ಮಳಿಗೆಯ 25ನೇ ವಾರ್ಷಿಕೋತ್ಸವ ಕಾರ್ಯಕ್ರಮ ಯಿಂದ ನೆರವೇರಿಸಲಾಯಿತು
ನಾಲ್ಕು ಮಹಡಿಗಳ ಈ ಶೋರೂಂ ನಲ್ಲಿ ಗೃಹ ಬಳಕೆ ವಸ್ತುಗಳು, ಚಿಮಣಿ, ಪೈಪ್, ಕಿಟಕಿ. ಟೈಲ್ಸ್, ಕುಕ್ಕರ್, ಮಿಕ್ಸಿ. ಬಾಗಿಲು, ಸಿಂಕು, ಲಾಕರ್, ಡಿಸೈನ್ ಡೋರ್, ಸೇರಿದಂತೆ ಇನ್ನು ಅನೇಕ ವಸ್ತುಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ ಪ್ರತಿಷ್ಠಿತ ಜಾಗ್ವಾರ್ ಕಂಪನಿಯ ಎಲ್ಲಾ ಗೃಹ ಉಪಯೋಗಿ ವಸ್ತುಗಳು ಕಡಿಮೆ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ.
ಕಳೆದ 25 ವರ್ಷಗಳಿಂದ ಹಲವು ಏಳು ಬೀಳುಗಳನ್ನು ಕಂಡು ಈ ಮಟ್ಟಕ್ಕೆ ಸಂಸ್ಥೆ ಬೆಳೆದಿದೆ. ಉತ್ತಮ ಗುಣಮಟ್ಟದ ವಸ್ತುಗಳ ಮಾರಾಟ ಮಾಡುವ ಜೊತೆಗೆ ಉತ್ತಮ ಸರ್ವಿಸ್ ಸಹ ನಮ್ಮ ಧ್ಯೆಯವಾಗಿದೆ. ಹೀಗಾಗಿ ಹೆಚ್ಚು ಗ್ರಾಹಕರು ನಮ್ಮ ಮಳಿಗೆಗೆ ಭೇಟಿ ನೀಡಿ ಉತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಇಷ್ಟು ವರ್ಷಗಳ ಕಾಲ ಸಹಕಾರ ನೀಡಿದ ಎಲ್ಲಾ ಗ್ರಾಹಕರು ಹಾಗೂ ಹಿತೈಷಿಗಳಿಹೆ ಸೈನಿ ವಲ್ಡ್ ಮಾಲಿಕರಾದ ದೇವರಾಮ್ , ರಾಜೇಶ್ , ಓಂಪ್ರಕಾಶ್ ಹಾಗೂ ಕೈಲಾಶ್ ಧನ್ಯವಾದ ಅರ್ಪಿಸಿದರು.