Breaking
20 Sep 2026, Sun

ಆನೇಕಲ್ ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ಬೇಟಿ.

ಆನೇಕಲ್ ತಾಲ್ಲೂಕು ಕಚೇರಿಗೆ ಬೇಟಿ ನೀಡಿ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಿರುವ ಜಿಲ್ಲಾಧಿಕಾರಿ.
ತಾಲ್ಲೂಕು ಕಚೇರಿ ಮೇಲೆ‌ ಸಾಕಷ್ಟು ದೂರುಗಳು ಬಂದ ಹಿನ್ನಲೆ ಬೇಟಿ.
ಜೊತೆಗೆ ತಾಲ್ಲೂಕು ಕಚೇರಿ ಅಧಿಕಾರಿಗಳಿ ಸರ್ಕಾರಿ ಸ್ಥಳಗಳ ವಿಚಾರದಲ್ಲಿ ಎಚ್ಚೆತ್ತುಕೊಳ್ಳುವಂತೆ ಸೂಚನೆ.
ತಾಲ್ಲೂಕು ಕಚೇರಿಯಲ್ಲಿ ಕಂದಾಯ ಅಧಿಕಾರಿಗಳಿಂದ‌ ಆಗುವ ಕೆಲಸಗಳಲ್ಲಿ ಶೀಘ್ರ ವಾಗಿ ಮುಗಿಸುವಂತೆ ಚರ್ಚೆ.
ತಹಶಿಲ್ದಾರ್ ಎಸಿ ಪ್ರಕರಣಗಳು ಬೇಗ ಮುಗಿಸುವ ನಿಟ್ಟಿನಲ್ಲಿ ಮುಂದಿನ ಕ್ರಮಕ್ಕೆ ಸೂಚಿಸಿರುವ ಜಗದೀಶ್.

Leave a Reply