Breaking
20 Sep 2026, Sun

ಜಿಗಣಿಯಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಧರ್ಮರಾಯ ಸ್ವಾಮಿ ಹೂವಿನ ಕರಗ ಮಹೋತ್ಸವ, ಸಾವಿರಾರು ಭಕ್ತಾದಿಗಳಿಂದ ಕರಗ ವಿಕ್ಷಣೆ

ಆನೇಕಲ್‌ ತಾಲೂಕಿನ ಜಿಗಣಿ ಗ್ರಾಮದಲ್ಲಿ ಶ್ರೀ ಧರ್ಮರಾಯಸ್ವಾಮಿ ದೇವರ ಹೂವಿನ ಕರಗ ಮಹೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು.

ಮುಂಜಾನೆ ದೇವಾಲಯದಿಂದ ಹೊರಬಂದ ಹೂವಿನ ಕರಗ ಜಿಗಣಿ ಗ್ರಾಮದ ಮುಖ್ಯರಸ್ತೆಗಳಲ್ಲಿ ಸಂಚರಿಸಿತು.

ಕರಗ ಹೋದ ಕಡೆಯಲ್ಲೆಲ್ಲ ಮಲ್ಲಿಗೆ ಹೂವನ್ನು ಹಾಕಿ ಮಹಿಳೆಯರು ಕರಗವನ್ನ ಅದ್ದೂರಿಯಾಗಿ ಬರಮಾಡಿಕೊಂಡರು.

ನಾದಸ್ವರದ ನಾದಕ್ಕೆ ತಕ್ಕಂತೆ ಕರಗ ಹೆಜ್ಜೆ ಹಾಕಿ ನಡೆದಿದ್ದ ಭಕ್ತರಿಗೆ ವಿಶೇಷ ಭಾವನೆಯನ್ನು ಮೂಡಿಸಿತು.

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply