Breaking
20 Sep 2026, Sun

ಅರಕೆರೆ ಗ್ರಾಮದಲ್ಲಿ ಸೋಲಾ‌ರ್ ಪ್ಯಾನೆಲ್ ಮೂಲಕ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಘಟಕವನ್ನು ಉದ್ಘಾಟಿಸಿದ ಶಾಸಕ ವಿಶ್ವನಾಥ್

ಯಲಹಂಕ ವಿಧಾನಸಭಾ ಕ್ಷೇತ್ರದ ಅರಕೆರೆ ಗ್ರಾಮದಲ್ಲಿ ಸೋಲಾ‌ರ್ ಪ್ಯಾನೆಲ್ ಗಳ ಮೂಲಕ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಪಂಪ್ ಸೆಟ್ ಗಳಿಗೆ ವಿದ್ಯುತ್ ಒದಗಿಸುವ ಘಟಕವನ್ನು ಶಾಸಕ ವಿಶ್ವನಾಥ್ ಲೋಕಾರ್ಪಣೆ ಮಾಡಿದರು.

ಸೌರಶಕ್ತಿಯನ್ನು ಬಳಸಿಕೊಂಡು ಉಚಿತವಾಗಿ ವಿದ್ಯುತ್ ಉತ್ಪಾದನೆ ಮಾಡಿ ಪಂಚಾಯತಿ ವ್ಯಾಪಿಯಲಿರುವ ಪಂಪ್ ಸೆಟ್ ಗಳಿಗೆ ವಿದ್ಯುತ್‌ ಬಳಸಿಕೊಳ್ಳುವ ಯೋಜನೆ ಇದಾಗಿದ್ದು ಪಂಚಾಯಿತಿ ವ್ಯಾಪ್ತಿಯಲ್ಲಿ ಘಟಕವನ್ನು ನಿರ್ಮಿಸಿ ಇಂದು ಶಾಸಕ

ವಿಶ್ವನಾಥ್ ರವರು ನೂತನ ಘಟಕವನ್ನು ಉದ್ಘಾಟನೆ ಮಾಡಿದರು

Leave a Reply