Breaking
20 Sep 2026, Sun

ಆನೇಕಲ್‌ ಪಟ್ಟಣದಲ್ಲಿ ಯುಗಾದಿ ಪ್ರಯುಕ್ತ ಪ್ರಚಂಡ ಕೌರವೇಶ್ವರ ನಾಟಕ ಪ್ರದರ್ಶನ, ಶಾಸಕ ಶಿವಣ್ಣ ರವರಿಂದ ಚಾಲನೆ

ಆನೇಕಲ್‌ ಪಟ್ಟಣದ ಹೊಸ ಮಾಧ್ಯಮಿಕ ಶಾಲೆ, ಮೈದಾನದಲ್ಲಿ ಯುಗಾದಿ ಪ್ರಯುಕ ಪ್ರಚಂಡ ಕೌರವೇಶರ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು.

ಆನೇಕಲ್ ಶಾಸಕ ಶಿವಣ್ಣ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಸ್ಥಳೀಯ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಾಟಕ ಪ್ರದರ್ಶನ ನಡೆಸಲಾಯಿತು.

ಸಾವಿರಾರು ರಂಗಭೂಮಿ ಆಸಕ್ತರು ಉತ್ಸಾಹದಿಂದ ನಾಟಕ ವೀಕ್ಷಣೆ ಮಾಡಿದರು

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply