Breaking
10 Feb 2026, Tue

ಹುಸ್ಕೂರು ಗ್ರಾಮದಲ್ಲಿ ಐತಿಹಾಸಿಕ ಮದ್ದೂರಮ್ಮ ದೇವಿಯ ಕರಗ ಮಹೋತ್ಸವ, ಸಾವಿರಾರು ಭಕ್ತಾದಿಗಳು ಕರಗ ಮಹೋತ್ಸವದಲ್ಲಿ ಭಾಗಿ

ಆನೇಕಲ್‌ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಐತಿಹಾಸಿಕ ಶ್ರೀ ಮದ್ದೂರಮ್ಮ ದೇವಿಯ ಕರಗ ಮಹೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಗ್ರಾಮದ ಮುಖ್ಯರಸ್ತೆಯಲ್ಲಿ ಸಾಗಿದ ಕರಗಕ್ಕೆ ಮಲ್ಲಿಗೆ ಹೂವನ್ನ ಹಾಕಿ ಸ್ವಾಗತ ಕೋರಲಾಯಿತು. ಗೋವಿಂದ ಗೋವಿಂದ ನಾಮಸ್ಮರಣೆಯೊಂದಿಗೆ ವೀರ ಕುಮಾರರು ಕರಗದ ಜೊತೆ ಸಾಗಿದರು. ನಾದಸ್ವರದ ನಾದಕ್ಕೆ ಕರಗ ಹೆಜ್ಜೆ ಹಾಕುವ ಮೂಲಕ ಭಕ್ತಾದಿಗಳಿಗೆ ವಿಶೇಷ ಅನುಭವವನ್ನು ನೀಡಿತು

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply