Breaking
20 Sep 2026, Sun

ಭಾರಿ ಗಾಳಿಗೆ ಬೃಹತ್ ಗಾತ್ರದ ಆಲದ ಮರ ನೆಲಕ್ಕೆ ಅಪ್ಪಳಿಸಿದೆ

ಆನೇಕಲ್ ತಾಲೂಕಿನ ಮಾಯಸಂದ್ರ ಗ್ರಾಮದ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಮುಂಭಾಗ ಭಾರಿ ಗಾಳಿಗೆ ಬೃಹದ ಗಾತ್ರದ ಆಲದ ಮರ ನೆಲಕ್ಕೆ ಅಪ್ಪಳಿಸಿದೆ.

ನೂರಾರು ವರ್ಷಗಳಿಂದ ಪೂಜೆಗೆ ಸಲ್ಲಿಸುತ್ತಿದ್ದ ಆಲದ ಮರ ಭಾರಿ ಗಾಳಿಯಿಂದ ನೆಲಕ್ಕೆ ಅಪ್ಪಳಿಸಿದ್ದು ಗ್ರಾಮಸ್ಥರ ನಿರಾಸೆಗೆ ಕಾರಣವಾಗಿದೆ

ಮರ ಕೆಳಗೆ ಬಿದ್ದ ಪರಿಣಾಮ ಮರದ ಕೆಳಗೆ ನಿಲ್ಲಿಸಿದ್ದ ಎರಡು ಬಸ್ ಸೇರಿದಂತೆ ನಾಲ್ಕು ವಾಹನಗಳು ಜಖಂ ಆಗಿದೆ.

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply