Breaking
20 Sep 2026, Sun

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿ ಹಾಗೂ ಜಿರಾಫೆಗಳಿಗೆ ಆಶ್ರಯ ಮಂಟಪ ನಿರ್ಮಾಣ

ಆನೇಕಲ್‌ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮೃಗಾಲಯದ ಪ್ರಾಣಿಗಳಿಗೆ ಅನುಕೂಲವಾಗಲು ಆಶ್ರಯ ತಂಗುದಾಣವನ್ನು ನಿರ್ಮಾಣ ಮಾಡಲಾಗಿದೆ. ಇಂದು ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಸೇನ್ ಹಾಗೂ ಮಿಟ್ಟುಬಾಷಿ ಸಂಸ್ಥೆ ವತಿಯಿಂದ ಆಶ್ರಯ ತಂಗುಧಾಣವನ್ನು ನಿರ್ಮಿಸಿ ಇಂದು ಲೋಕಾರ್ಪಣೆ ಮಾಡಲಾಯಿತು. ಹುಲಿ ಹಾಗೂ ಜಿರಾಫೆಯ ಪಂಜರಗಳಲ್ಲಿ ಸಂವಿಧಾನವನ್ನು ನಿರ್ಮಾಣ ಮಾಡಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಪ್ರಾಣಿಗಳಿಗೂ ನೂತನ ತಂಗುದಾಣವನ್ನು ನಿರ್ಮಾಣ ಮಾಡುವುದಾಗಿ ಮೃಗಾಲಯದ ಅಧಿಕಾರಿಗಳು ಮಾಹಿತಿ

Leave a Reply