Breaking
10 Feb 2026, Tue

ಹೆಂಡತಿ ದಪ್ಪ ಆಗಿದ್ದಕ್ಕೆ ಗಂಡನಿಂದ ಕಿರುಕುಳ

ಮದುವೆ ಆದ ಬಳಿಕ ಹೆಂಡತಿ ದಪ್ಪ ಆಗಿದ್ದಕ್ಕೆ ಕಾರದಪುಡಿ ಎರಚಿ ಗಂಡನೊಬ್ಬ ಹೆಂಡತಿಗೆ ಹಲ್ಲೆ ಮಾಡಿದ್ದಾನೆ. ಸಾಯಿಕಮಾರ್ ಎಂಬಾತ ಹೆಂಡತಿಗೆ ಕಿರುಕುಳ ನೀಡಿ ಆಕೆಗೆ ಹಲ್ಲೆ ಮಾಡಿದ್ದಾನೆ ಹೀಗಾಗಿ ಹಲ್ಲೆಗೊಳಗಾದ ಪತ್ನಿ ಪೀಣ್ಯ ಪೊಲೀಸ್ ಠಾಣೆಗೆ ತೆರಳಿ ದೂರನ್ನು ಸಲ್ಲಿಸಿದ್ದಾಳೆ. ಕೇಳಲು ಹೋದ ಮಾವ ಹಾಗೂ ಸಹೋದರನ ಮೇಲೆ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಪ್ರಕರಣ ಪೀಣ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ

Leave a Reply