Breaking
20 Sep 2026, Sun

ವಿಕಾಸಸೌಧದಲ್ಲಿ ಎತ್ತಿನಹೊಳೆ ಅರಣ್ಯ ತಿಳುವಳಿ ಪ್ರಸ್ತಾವನೆ ಸಂಬಂಧ ಅಧಿಕಾರಿಗಳ ಸಭೆ

ಬೆಂಗಳೂರಿನ ವಿಕಾಸಸೌಧದಲ್ಲಿ ಎತ್ತಿನಹೊಳೆ ಯೋಜನೆಯ ಏಕೀಕೃತ ಅರಣ್ಯ ತಿಳುವಳಿ ಪ್ರಸ್ತಾವನೆ ಸಂಬಂಧ ಅಧಿಕಾರಿಗಳ ವಿಶೇಷ ಸಭೆಯನ್ನ ಕರೆಯಲಾಗಿತ್ತು. ಡಿಸಿಎಂ ಡಿಕೆ ಶಿವಕುಮಾ‌ರ್ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ವಿಚಾರಗಳ ಚರ್ಚೆ ನಡೆಸಲಾಯಿತು. ಮತ್ತೆ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸಲು ಕೆಲವು ಕಾನೂನಾತ್ಮಕ ತೊಡಕುಗಳಿದ್ದು ಅವುಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.

Leave a Reply