Breaking
20 Sep 2026, Sun

ತ್ಯಾವಕನಹಳ್ಳಿ ಸಮೀಪವಿರುವ ಬೌದ್ಧ ವಿಹಾರ ಕೇಂದ್ರದ ಬಳಿ ನೂತನ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಆನೇಕಲ್ ತಾಲೂಕಿನ ತ್ಯಾವಕನಹಳ್ಳಿ ಸಮೀಪವಿರುವ ಬೌದ್ದ ವಿಹಾರ ಕೇಂದ್ರದ ಬಳಿ ನೂತನವಾಗಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಶಿವಣ್ಣ ಚಾಲನೆ ನೀಡಿದರು. ಕಳೆದ ಕೆಲ ದಿನಗಳಿಂದ ರಸ್ತೆ ಹಾಳಾಗಿದ್ದ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು ಹೀಗಾಗಿ ಗ್ರಾಮಸ್ಥರ ಮನವಿಯ ಮೇರೆಗೆ 50 ಲಕ್ಷ ವೆಚ್ಚದಲ್ಲಿ ನೂತನವಾಗಿ ಶಾಸಕ ಬಿ ಶಿವಣ್ಣ ಮಂಗಳವಾರ ಚಾಲನೆ ನೀಡಿದರು

Leave a Reply